ಅನುಷ್ಕಾ ಹಾಗು ವಿರಾಟ್ ದಂಪತಿಗಳು ತಮ್ಮ ಮುದ್ದು ಮಗಳನ್ನು ಇಂದು ಇಡೀ ಪ್ರಪಂಚಕ್ಕೆ ಪರಿಚಯಿಸಿದರು . ಟ್ವಿಟ್ಟರ್ ನಲ್ಲಿ ಈ ದಂಪತಿಗಳು ಇಂದು ತಮ್ಮ ಮಗಳು ಹೆಸರನ್ನು ಅನಾವರಣ ಗೊಳಿಸಿದರು<br /><br />fans of Virushka have plenty to rejoice as Virat Kohli and his wife Anushka Sharma have revealed the name of their baby girl today